ಕ್ರೀಡಾಭಿಮಾನಿಗಳ ಪ್ರಮುಖ ಆಸೆ ಎಂದರೆ ಸಿಕ್ಸರ್ಗಳ ಸರದಾರ ಯುವರಾಜ್ ಸಿಂಗ್ ವಿಶ್ವಕಪ್ನಲ್ಲಿ ಆಡಬೇಕು ಎಂಬುದು. ಸದ್ಯ ಸ್ವತಃ ಯುವರಾಜ್ ಅವರೆ ವಿಶ್ವಕಪ್ ವಿಚಾರವಾಗಿ ಮಾತನಾಡಿದ್ದಾರೆ.<br /><br />Yuvraj Singh may be past his prime but the veteran all-round all-rounder on Sunday said he would give his "best shot" to get into the reckoning for the upcoming World Cup.